Job Description: * ಭಾರತೀಯ ರಿಸರ್ವ್ ಬ್ಯಾಂಕ್ ರೆಪೊದರ ಹೆಚ್ಚಳದ ವೇಗವನ್ನು ನಿರೀಕ್ಷೆಯಂತೆಯೇ ತಗ್ಗಿಸಿದೆ. ರೆಪೊದರವು ಗರಿಷ್ಟ ಮಟ್ಟಕ್ಕೆ ತಲುಪುವದರ ಬಗ್ಗೆ RBI ಸೂಚನೆಯನ್ನು ನೀಡಿದೆ. * ಹಣಕಾಸು ನೀತಿ ಸಭೆಯ ನಂತರ ರೆಪೋ ದರವನ್ನು ಶೇ 0.35 ರಷ್ಟು ಹೆಚಿಸುತ್ತಿರುವದಾಗಿ RBI ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ಹಿಂದೆ ರೆಪೊದರವು 0.50 ರಷ್ಟು ಹೆಚ್ಚಿಸಿತ್ತು ಆ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿಯ ಹೆಚ್ಚಳದ ಪ್ರಮಾಣ ಕಡಿಮೆ ಇದೆ.