Job Description: * ಉಕ್ರೇನ್ ಅಧ್ಯಕ್ಷ ವೋಲೊಡಿಮಿರ್ ಝೇಲೆನ್ ಸ್ಕಿ ಅವರನ್ನು ಟೈಮ್ 2022 ರ ಸಾಲಿನ "ವರ್ಷದ ವ್ಯಕ್ತಿ" ಎಂದು 7 ಡಿಸೇಂಬರ್ ರಂದು ಘೋಷಿಸಲಾಗಿದೆ. * ಝೇಲೆನ್ ಸ್ಕಿ ರವರು ಪ್ರಜಾಪ್ರಭುತ್ವ ಮತ್ತು ದೇಶ ರಕ್ಷಣೆಯ ಪ್ರತೀಕವಾಗಿ ನಿಂತಿದ್ದಾರೆ ಹಾಗಾಗಿ ಈ ವರ್ಷದ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಟೈಮ್ ವಾಹಿನಿಯು ತಿಳಿಸಿದೆ. * ಕಳೆದ ವರ್ಷ 2021 ರಲ್ಲಿ ಈ ಗೌರವವು ಜಗತ್ತಿನ ಅಗರ್ಭ ಶ್ರೀಮಂತ ಅಮೆರಿಕಾದ ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಇಲಾನ್ ಮಸ್ಕ್ ರವರಿಗೆ ದೊರೆಕಿತ್ತು.