Job Description: * ಭಾರತದ ಮೀರಾಬಾಯಿ ಚಾನು, ಕೊಲಂಬಿಯಾದ ಬೊಗೋಟಾದಲ್ಲಿ 07 ಡಿಸೆಂಬರ್ 2022 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಒಟ್ಟು 200 ಕೆ.ಜಿ. ಎತ್ತುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡರು.* ಚೀನಾದ ಜಿಯಾಂಗ್ ಹುಯಿಹುವಾ ಒಟ್ಟು 206 ಕೆ.ಜಿ. ಎತ್ತುವ ಮೂಲಕ ಚಿನ್ನದ ಪದಕ ಪಡೆದುಕೊಂಡರು. ಹಾಗೂ ಚೀನಾದ ಮತ್ತೊಬ್ಬ ಆಟಗಾರ್ತಿ ಹೌ ಝಿಹುವಾ ಒಟ್ಟು 198 ಕೆ.ಜಿ. ಎತ್ತುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.