Job Description: * ಭಾರತ ಮೂಲದ ಕೇವಲ 6 ವರ್ಷದ ಬಾಲಕ ಓಂ ಮದನ್ ಗಾರ್ಗ್ ಇವನು ನೇಪಾಳದ ಮೌಂಟ್ ಎವರೆಸ್ಟ್ ಬೇಸ್ ಕ್ಯಾ೦ಪ ಪರ್ವತಾರೋಹಣ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಸಿಂಗಪುರ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದು ಸಿಂಗಪುರ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. * ಓಂ ಮದನ್ ತಮ್ಮ ಪೋಷಕರೊಂದಿಗೆ 10 ದಿನಗಳಲ್ಲಿ 65 ಕಿಲೋಮೀಟರ್ ಕ್ರಮಿಸಿ ಎತ್ತರದಲ್ಲಿಯ ಪರ್ವತದ ದಕ್ಷಿಣದ ಬೇಸ್ ಕ್ಯಾ೦ಪ ತಲುಪಿದರು.