Job Description: * ಅಮೆರಿಕಾವು ಪಾಕಿಸ್ತಾನವನ್ನೊಳಗೊಂಡಂತೆ ಚೀನಾ, ಮಯನ್ಮಾರ್ ಹಾಗೂ ಇನ್ನಿತರೇ ಒಟ್ಟು 12 ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುವ ದೇಶಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. * ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ತಮ್ಮ ನಂಬಿಕೆಗಳ ಕಾರಣದಿಂದಾಗಿ ವ್ಯಕ್ತಿಗಳಿಗೆ ಕಿರುಕುಳ ನೀಡುವ, ಬೆದರಿಸುವ, ಜೈಲಿಗೆ ಹಾಕುವ, ಕೊನೆಗೆ ಕೊಲೆ ಮಾಡುವ ಕೆಲಸವನ್ನೂ ಮಾಡುತ್ತಿವೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ರವರು ತಿಳಿಸಿದ್ದಾರೆ.