Job Description: * ಗೂಗಲ್ ನ ಸಿಇಒ ಸುಂದರ್ ಪಿಚೈ ರವರು ಡಿಸೆಂಬರ್ 2 ಶುಕ್ರವಾರ ರಂದು ಪದ್ಮಭೂಷಣ ಗೌರವ ದೊರೆಕಿದೆ. * ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಪಿಚೈಯವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಈ ಸಾಲಿನ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. * ಸುಂದರ್ ಪಿಚೈರವರು ಗೌರವವನ್ನು ಉದ್ದೇಶಿಸಿ ಮಾತನಾಡಿದರು - "ನಾನು ಭಾರತೀಯ. ಎಲ್ಲಿಗೆ ಹೋದರೂ ಭಾರತೀಯತೆ ನನ್ನ ಜೊತೆಯಲ್ಲೇ ಇರುತ್ತದೆ. ಭಾರತ ಸರ್ಕಾರ ಮತ್ತು ದೇಶದ ನಾಗರಿಕರಿಗೆ ಆಭಾರಿಯಾಗಿದ್ದೇನೆ. ನನ್ನನ್ನು ದೊಡ್ಡ ಸಾಧಕನನ್ನಾಗಿ ರೂಪಿಸಿದ ದೇಶವು ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಿರುವದು ಅರ್ಥಪೂರ್ಣವಾಗಿದೆ ಎಂದರು."