Job Description: * ಮೆಂಫಿಸ್ ನಗರದ ನ್ಯಾಷನಲ್ ಸಿವಿಲ್ ರೈಟ್ಸ್ ಮ್ಯೂಸಿಯಂ ನಿಂದ ಶ್ರೀ ರವಿಶಂಕರ್ ಗುರೂಜಿಯವರಿಗೆ "ದಿ ಎಮಿಸ್ರಿ ಆಫ್ ಪೀಸ್" ಎಂದರೆ ಶಾಂತಿಯ ರಾಯಭಾರಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. * ಮ್ಯೂಸಿಯಂ ನ ನಿರ್ದೇಶಕಿ ಶೈಲ ಕರ್ಕೇರ್ ರವರು ಗುರೂಜಿಗಳಿಗೆ- ಜಗತ್ತಿನ 180 ಜನರನ್ನು ತಲುಪಿದ್ದೀರಿ ಹಾಗೂ ಯುದ್ಧವನ್ನು ತಡೆಯಲು ನೀವು ಪ್ರತಿಪಾದಿಸುವ ಉಪಕ್ರಮಗಳಿಗಾಗಿ ನಾವು ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.