Job Description: * 17 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡವು ಡಿಸೇಂಬರ್ 1 ರಂದು ಟೆಸ್ಟ್ ನ ಮೊದಲ ದಿನವೇ 75 ಓವರ್ ಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದೆ. * ಈ ಹಿಂದೆ 1910 ರಲ್ಲಿ ಆಸ್ಟ್ರೇಲಿಯಾ ವು ದಕ್ಷಿಣ ಆಫ್ರಿಕಾ ವಿರುದ್ಧ 494 ರನ್ ಗಳಿಸಿ ದಾಖಲೆಯಾಗಿತ್ತು.