Job Description: * 96 ವರ್ಷದ ಚೀನಾದ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನಿ ನವೆಂಬರ್ 30 ರಂದು ನಿಧನರಾಗಿದ್ದಾರೆ.* ಜಿಯಾಂಗ್ ರವರು ಬಹು ಅಂಗಾಂಗ ವೈಫಲ್ಯದಿಂದ ಶಾಂಘೈ ನಲ್ಲಿ ನಿಧನರಾಗಿದ್ದಾರೆ. * ಜಿಯಾಂಗ್ 1993 ರಿಂದ 2003 ರ ವರೆಗೆ ಚೀನಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.