Job Description: * 2023 ಜನೆವರಿ 19 ರಿಂದ 16 ನೇ ಆವೃತ್ತಿಯ ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವವು ಪ್ರಾರಂಭವಾಗಲಿದೆ.* ಈ ಉತ್ಸವದಲ್ಲಿ ಕೊಳಲು ಮಾಂತ್ರಿಕ ಹರಿಪ್ರಸಾದ್, ಕವಿ ಜಾವೇದ್ ಅಕ್ತರ್, ರಾಜಕಾರಣಿ ಹಾಗೂ ಲೇಖಕ ಶಶಿ ತರೂರ್, ಲೇಖಾಲ್ ಅಕ್ಷಯ, ಫುಟ್ಬಾಲ್ ಪ್ರಶಸ್ತಿ ವಿಜೇತ ಕ್ಯಾರೊಲ್ವ್ನ್ ಎಲ್ಕಿನ್ಸ್, ಪತ್ರಕರ್ತ ಪಿ.ಸಾಯಿನಾಥ್ ಸೇರಿದಂತೆ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧರು ಭಾಗವಹಿಸಲಿದ್ದಾರೆ.