Job Description: * ಕಾರು, ವಿಮಾನ ಹಾಗೂ ರೈಲುಗಳ ಬಿಡಿಭಾಗ ಸೇರಿದಂತೆ 500 ಕ್ಕೂ ಅಧಿಕ ಉತ್ಪನ್ನಗಳನ್ನು ಪೂರೈಸುವಂತೆ ರಷ್ಯಾವು ಭಾರತದ ಎದುರು ಬೇಡಿಕೆ ಇಟ್ಟಿದೆ. * ರಷ್ಯಾವು ತಮಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಹಾಗೂ ಸಲಕರಣೆಗಳ ಪಟ್ಟಿಯನ್ನು ಒದಗಿಸುವಂತೆ ರಷ್ಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಮುಖ ಕಂಪನಿಗಳಿಗೆ ತಿಳಿಸಿದೆ.