Job Description: * ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. * ಸಿಜೆಸಿಎಸ್ ಹುದ್ದೆಗೆ ಲೆಫ್ಟಿನೆಂಟ್ ಜನರಲ್ ಸಾಹಿರ್ ಶಂಶಾದ್ ಮುರ್ಜಾ ನೇಮಕಗೊಂಡಿದ್ದಾರೆ.* ಈ ಹಿಂದೆ ಸೇನಾ ಗುಪ್ತಚರ ಮುಖ್ಯಸ್ಥರಾಗಿದ್ದ ಜನರಲ್ ಅಸಿಮ್, ಇತ್ತೀಚೆಗಷ್ಟೇ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಮುಂಬಡ್ತಿ ಪಡೆದಿದ್ದರು. * ನಿರ್ಗಮಿತ ಸಿಒಎಎಸ್ ಕಾಮರ್ ಜಾವೇದ್ ಬಾಜ್ವ 2019 ರಲ್ಲೇ ನಿವೃತ್ತಿ ಹೊಂದಬೇಕಿತ್ತು ಆದರೆ ಇಮ್ರಾನ್ ಖಾನ್ ಆಡಳಿತಾವಧಿಯಲ್ಲಿ ಬಾಜ್ವಾ ಅವರ ಅವಧಿಯನ್ನು 3 ವರ್ಷಗಳಿಗೆ ವಿಸ್ತರಣೆ ಮಾಡಲಾಗಿತ್ತು.