Job Description: * ಭಾರತೀಯ ವನ್ಯಜೀವಿ ತಜ್ಞೆ, ಅಸ್ಸಾಂ ನ ಡಾ.ಪೂರ್ಣಿಮಾ ದೇವಿ ಬರ್ಮಾನ್ ಅವರಿಗೆ ವಿಶ್ವ ಸಂಸ್ಥೆಯು ಅತ್ಯುನ್ನತ ಪರಿಸರ ಗೌರವ ಪ್ರಶಸ್ತಿ "ಚಾಂಪಿಯನ್ಸ್ ಆಫ್ ದಿ ಅರ್ಥ್ 2022" ಲಭಿಸಿದೆ.* ಪರಿಸರ ಜೀವವೈವಿಧ್ಯತೆ ತಡೆಗಟ್ಟಲು ಅವರು ಕೈಗೊಂಡ ಪರಿವರ್ತನಾ ಕ್ರಮಗಳನ್ನು ವಿಶ್ವಸಂಸ್ಥೆ ಗುರುತಿಸಿದೆ. * ಅಳಿವಿನಂಚಿನಿಂದ ಗ್ರೇಟರ್ ಅಡ್ಜುಟೆಂಟ್ ಸ್ಟಾರ್ಕ್ (ಕೊಕ್ಕರೆ ಜಾತಿಯ ಪಕ್ಷಿ) ರಕ್ಷಿಸಲು ಮಹಿಳೆಯರೇ ಇರುವ "ಹರ್ಗಿಲಾ ಆರ್ಮಿ"ಯನ್ನು ಅವರು ಮುನ್ನಡೆಸುತ್ತಿದ್ದಾರೆ. * ಬರ್ಮನ್ ಅವರು ಅರಣ್ಯಕದ ಅವಿಫೌನಾ ಸಂಶೋಧನಾ ಮತ್ತು ಸಂರಕ್ಷಣಾ ವಿಭಾಗದ ಹಿರಿಯ ಯೋಜನಾ ವ್ಯವಸ್ಥಾಪಕಿಯರಾಗಿದ್ದರೆ.