Job Description: * ಕೇರಳದ ತಿರುವಂತಪುರದಲ್ಲಿರುವ ವಿಕ್ರಂ ಸಾರಾಭಾಯ್ ಕೇಂದ್ರದಲ್ಲಿ "ಅಗ್ನಿಕುಲ್ ಕಾಸ್ಮೋಸ್ ನವೋದ್ಯಮ" ಅಭಿವೃದ್ಧಿಪಡಿಸಿರುವ ರಾಕೆಟ್ ಎಂಜಿನ್ ನ್ನು ಪರೀಕ್ಷೆಗೆ ಒಳಪಡಿಸಲಾಯಿತು. * ವಿಎಸ್ಎಸ್ ಸಿ ಥು೦ಬಾ ರಾಕೆಟ್ ಉಡ್ಡಯನ ಕೇಂದ್ರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಅಗ್ನಿಲಿಟ್ ಎಂಜಿನ್ ನ್ನು 15 ಸೆಕೆಂಡುಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು.* ಪರೀಕ್ಷೆಯು ಯಶಸ್ವಿಯಾಯಿತು, ಇಸ್ರೋ ಮತ್ತು ಅಗ್ನಿಕುಲ್ ಒಪ್ಪಂದದ ಭಾಗವಾಗಿ ಪರೀಕ್ಷೆ ನಡೆಸಲಾಯಿತು.