Job Description: * ಮುಂಬರುವ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ರಾಜ್ಯದಲ್ಲಿ 10 ಪಟ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್‌* ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ, ಗುರುವಾರ ಇಂಧನ ಕ್ಷೇತ್ರ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ನವನ ಹಾಗೂ ಸೌರ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.* ರೈತರ ಆದಾಯವನ್ನು ದ್ವಿಗುಣಗೊಳಿ ಸುವ ಪ್ರಧಾನಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಎಂಆರ್ ಎನ್ ಸಮೂಹ ಕಾರ್ಯ ಪ್ರವೃತ್ತವಾಗಿದೆ. ಉತ್ಪನ್ನಗಳ ಸಮರ್ಪಕ ಬಳಕೆ ಹಾಗೂ ಕೃಷಿ ಆಧಾರಿತ ಉದ್ಯಮಕ್ಕೆ ಒತ್ತು ನೀಡಲಾಗುತ್ತಿದೆ. ಜತೆಗೆ, ಜಿಲ್ ಎಂಜಿನ್ ಗಳನ್ನು ಬಯೋ ಸಿಎನ್‌ಜಿ ಎಂಜಿನ್ ಟ್ರ್ಯಾಕ್ಟರ್‌ಗಳಾಗಿ ಪರಿವರ್ತಿಸುವ ಮೂಲಕ ರೈತರ ಆರ್ಥಿಕ ಹೊರೆ ತಗ್ಗಿಸಲು ನೆರವಾಗುತ್ತಿದ್ದೇವೆ.* ''ಕಂದ ಸಕ್ಕರೆ ಜತೆಗೆ ಎಥನಾಲ್ ಒಳಗೊಂಡಂತೆ ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಬಹುದು, ಪೆಟ್ರೋಲ್, ಡೀಸೆಲ್ ಜತೆಗೆ ಶೇ.20 ಎಥನಾಲ್‌ ಮಿಶ್ರಣದ ಗುರಿಯನ್ನು ಸಾಧಿ ಸುವ ಪ್ರಧಾನಿ ಮೋದಿಯವರ ಆಶಯವನ್ನು ನಾವು ಈಗಾಗಲೇ ಸಾಧಿಸಿದ್ದೇವೆ,'' ಎಂದರು.* ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತು ರಫ್ತು ಮಾಡುವಲ್ಲಿಯೂ ಭಾರತ ಬರಲಿದ್ದು, ಇದರಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.`