Job Description: * ಅಕ್ಟೋಬರ್ 31 ರಂದು ಭಾರತದಲ್ಲಿ ಉದ್ಯಮ ವಲಯದಲ್ಲಿ "ಉಕ್ಕಿನ ಮನುಷ್ಯ" ಎಂದೇ ಹೆಸರಾಗಿದ್ದ 86 ವರ್ಷದ ಜೆಮ್ ಶೆಡ್ ಜೆ ಇರಾನಿ ಯವರು ನಿಧನರಾದರು.* ಜೆಮ್ ಶೆಡ್ ಜೆ ಇರಾನಿ ಯವರು ಟಾಟಾ ಸ್ಟಿಲ್ ಕಂಪನಿಯಲ್ಲಿ ಒಟ್ಟು 43 ವರ್ಷ ಕಾರ್ಯ ನಿರ್ವಹಿಸಿದ್ದರು, ಇವರು ಪದ್ಮ ವಿಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ.* ಟಾಟಾ ಸ್ಟಿಲ್, ಟಾಟಾ ಸನ್ಸ್ ಜೊತೆಗೆ ಟಾಟಾ ಮೋಟಾರ್ಸ್, ಟಾಟಾ ಟೆಲಿಸರ್ವಿಸೆಸ್ ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.