Job Description: * ಗುಜರಾತ್ ನ ವಡಾರದಲ್ಲಿ ಭಾರತೀಯ ವಾಯುಪಡೆಗೆ ಸಿ -295 ಸರಕು ಸಾಗಣೆ ವಿಮಾನ ತಯಾರಿ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೊಬರ್ 30 ರಂದು ಶಂಕು ಸ್ಥಾಪನೆ ಮಾಡಲಿದ್ದಾರೆ.* ಸಿ -295 ವಿಮಾನಗಳು 2025 ಅಗಸ್ಟ್ ವೇಳೆಗೆ ಹರಡಲು ಸಿದ್ಧವಾಗುತ್ತವೆ ಈ 16 ವಿಮಾನಗಳನ್ನು ಏರ ಬಸ್ ಪೂರೈಸಲಿದೆ.* ಇದೆ ಸೆಪ್ಟೆಂಬರ್ ನಲ್ಲಿ ವಿಮಾನ ತಯಾರಿಕೆಗಾಗಿ ಏರ ಬಸ್ ನೊಂದಿಗೆ 21,935 ಕೋಟಿ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. * * ಸಿ -295 ಸರಕು ಸಾಗಣೆ ವಿಮಾನದ ವೈಶಿಷ್ಟ್ಯಗಳು : - - ರನ್ ವೇ ಇಲ್ಲದ ಸ್ಥಳದಲ್ಲಿಯೇ ಇಳಿಯುವ ಮತ್ತು ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.- 5 ರಿಂದ 9 ಟನ್ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ.- 40 ರಿಂದ 45 ಶಾಸ್ತ್ರಸಜ್ಞೆತ ಮತ್ತು 70 ಪ್ರಯಾಣಿಕರನ್ನು ಹೊತ್ತೊಯುವ ಸಾಮರ್ಥ್ಯವನ್ನು ಹೊಂದಿದೆ.* ಗುಜರಾತ್ ನ ವಡಾರದಲ್ಲಿ ಭಾರತೀಯ ವಾಯುಪಡೆಗೆ ಸಿ -295 ಸರಕು ಸಾಗಣೆ ವಿಮಾನ ತಯಾರಿ ತಯಾರಿಕಾ ಘಟಕದಲ್ಲಿ ಒಟ್ಟು 56 ವಿಮಾನಗಳನ್ನು ತಯಾರಿಸಲಾಗುತ್ತಿದೆ.