Job Description: * ಪ್ರಧಾನಿ ನರೇಂದ್ರ ಮೋದಿಯವರು 9.7 ಕಿ.ಮೀ ಉದ್ದದ ಗೌರಿಕುಂಡ್ - ಕೇದಾರನಾಥ್ ರೋಪ್ ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. * ರೋಪ್ ವೇ ಮೂಲಕ ಕೇದಾರನಾಥ್ ದೇವಸ್ಥಾನಕ್ಕೆ ಕೇವಲ 30 ನಿಮಿಷದಲ್ಲಿ ತಲುಪಬಹುದಾಗಿದೆ. * ಬದರೀನಾಥ ಧಾಮದಲ್ಲಿ ನದಿ ತೀರದ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ್ದರು, ಕೇದಾರನಾಥ್ ಮತ್ತು ಬದರೀನಾಥ್ ದೇಗುಲಗಳಿಗೆ 3,400 ಕೋಟಿ ವೆಚ್ಚದ ರಸ್ತೆ ಮತ್ತು ಮತ್ತು ರೂಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.