Job Description: * ಡಿಸೇಂಬರ್ 3 ರಿಂದ 10 ರವರೆಗೆ ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೆ ಡೆನ್ಮಾರ್ಕ್ ನ ಪ್ರತಿಷ್ಠಿತ ಕಂಪನಿ "ಅನ್ ಲೀಶ್" ಕಂಪನಿಯು "ಹ್ಯಾಕಥಾನ್" ನಡೆಯಲಿದೆ. * 2017 ರಿಂದ ಕಂಪನಿಯು "ಹ್ಯಾಕಥಾನ್" ನಡೆಸುತ್ತಿದ್ದು, 18 ರಿಂದ 35 ವಯಸ್ಸಿನ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. * ಇಲ್ಲಿಯವರೆಗೂ "ಹ್ಯಾಕಥಾನ್" ನಲ್ಲಿ ಭಾರತದ 500 ಪ್ರತಿಭೆಗಳು ಆಯ್ಕೆಯಾಗಿದ್ದಾರೆ, ಡಿಜಿಟಲ್ ನ ಸುಸ್ಥಿರ ಗುರಿ ಅಭಿವೃದ್ಧಿ ಸಾಧನೆಗೆ ಇದು ಉಪಯೋಗವಾಗಿದೆ. * ಅನ್ ಲೀಶ್ ವಿಶ್ವದ ಅತಿದೊಡ್ಡ "ಹ್ಯಾಕಥಾನ್", ಇದು 2022 ಮೈಸೂರಿನಲ್ಲಿ ನಡೆಯಲಿದೆ ವಿಶ್ವದ ಸಾವಿರಾರು ಯುವ ಪ್ರತಿಭೆಗಳಲ್ಲಿ ಭಾರತದ 300 ಜನ ಇರಲಿದ್ದಾರೆ,ಅದರಲ್ಲಿ 100 ಜನ ಕರ್ನಾಟಕದವರಾಗಿದ್ದಾರೆ.