Job Description: * ಭಾರತೀಯ ರೈಲಿನಲ್ಲಿ ಸರಕು ಸಾಗಣೆಗೋಸ್ಕರ ರೈಲಿನ ಅಲ್ಯೂಮಿನಿಯಂ ಬೋಗಿಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. * ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರು ಒಡಿಶಾದ ಭುವನೇಶ್ವರನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಯೂಮಿನಿಯಂ ಬೋಗಿಗಳ ಬಳಕೆಗೆ ಚಾಲನೆ ನೀಡಿದರು. * ಬೆಸ್ಕೊ ಲಿಮಿಟೆಡ್ ಹಾಗು ಹಿಂಡಾಲ್ಕೋ ಕಂಪನಿಗಳ ಸಹಯೋಗದಲ್ಲಿ ಈ ಬೋಗಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಇವುಗಳು ಪ್ರತಿ ಟ್ರಿಪ್ ಗೆ 180 ಟನ್ ಸರಕು ಸಾಗಿಸುವ ಸಾಮರ್ಥ್ಯ ಹೊಂದಿವೆ.