Job Description: * ಲವ್ಲಿನಾ ಬೊರ್ಗೊಹೈನ್ ಮತ್ತು ಸಿಮ್ರನ್ ಜೀತ್ ಗೆ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ, ಅಕ್ಟೋಬರ್ 12 ರಂದು ರಾಷ್ಟೀಯ ಕ್ರೀಡಾಕೂಟಕ್ಕೆ ತೆರೆಬಿದ್ದಿತು. * ಲವ್ಲಿನಾ ಬೊರ್ಗೊಹೈನ್ ರವರು ಅಸ್ಸಾಂ ನವರಾಗಿದ್ದು, ಟೋಕಿಯೋ ನಲ್ಲಿಯ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಆಟದ ಫೈನಲ್ (75 ಕೆ.ಜಿ ವಿಭಾಗದಲ್ಲಿ) 5-0 ನಿಂದ ಜಾಸ್ಮಿನ್ ಲಂಬೋರಿಯಾ(ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕ ವಿಜೇತೆ) ರನ್ನು ಸೋಲಿಸಿದರು.* ಪಂಜಾಬ್ ನಲ್ಲಿಯ ಸಿಮ್ರಾನ್ ಕೌರ್ ರವರು 60 ಕೆ,ಜಿ ವಿಭಾಗದಲ್ಲಿ 4-0 ನಿಂದ ಜಾಸ್ಮಿನ್ ಲಂಬೋರಿಯಾ ಅವರನ್ನು ಸೋಲಿಸಿ ಜಯಶಾಲಿಯಾಗಿದ್ದರೆ. * ಪುರುಷರ ವಿಭಾಗದಲ್ಲಿ ಮಹಮ್ಮದ್ ಸರ್ವಿಸಸ್ ರವರು 57 ಕೆ.ಜಿ ವಿಭಾಗದಲ್ಲಿ ಹುಸಾಮುದ್ಧಿನ್ 5-0 ನಿಂದ ಸಿವಚ್ ಜೂನಿಯರ್ ರವರನ್ನು ಸೋಲಿಸಿದರು. * ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಒಟ್ಟು 128 ಪದಕ ( 61 ಚಿನ್ನ, 35 ಬೆಳ್ಳಿ, 32 ಕಂಚು) ಪಡೆದುಕೊಂಡಿದೆ, ಪದಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. * ಕರ್ನಾಟಕವು ಒಟ್ಟಾರೆ 88 ಪದಕ (27 ಚಿನ್ನ, 23 ಬೆಳ್ಳಿ, 38 ಕಂಚು) ಗಳಿಸಿದರು.* ಕೇರಳದ ಪುರುಷ ಮತ್ತು ಮಹಿಳೆ ತಂಡಗಳು ಚಿನ್ನದ ಪದಕ ಪಡೆದುಕೊಂಡರು 25-22 , 32-34 , 25-19 ಪಶ್ಚಿಮ ಬಂಗಾಳದ ವಿರುದ್ಧ ಗೆದ್ದುಕೊಂಡರು. ಪುರುಷ ವಿಭಾಗದ ಸುತ್ತಿನಲ್ಲಿ ಕೇರಳ 25-23 , 28-26 ,27-25 ರಿಂದ ತಮಿಳುನಾಡು ತಂಡವನ್ನು ಗೆದ್ದುಕೊಂಡಿತು.* * ಪದಕಗಳ ಪಟ್ಟಿ 1) ಎಸ್ ಎಸ್ ಸಿಬಿ 128 2) ಮಹಾರಾಷ್ಟ್ರ 140 3) ಹರಿಯಾಣ 115 4) ಕರ್ನಾಟಕ 88 5) ತಮಿಳುನಾಡು 74