Job Description: * ಕರ್ನಾಟಕದ ಈಜುಪಟು ಹರ್ಷಿಕಾರವರು ಶ್ರೇಷ್ಟ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ. * ಮೊದಲನೇ ಬಾರಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ 14 ವರ್ಷದ ಹರ್ಷಿಕಾ ರವರು 7 ಪದಕ ಗೆದ್ದುಕೊಂಡಿದ್ದಾರೆ ಅದರಲ್ಲಿ 6 ಚಿನ್ನದ ಪದಕಗಳಿವೆ .* ಕೇರಳದ ಈಜು ಪಟು ಸಜನ್ ಪ್ರಕಾಶ್ ಶ್ರೇಷ್ಟ ಅಥ್ಲೀಟ್ ಎನಿಸಿಕೊಂಡಿದ್ದಾರೆ.