Job Description: * ಅಫ್ಘಾನಿಸ್ತಾನಕ್ಕೆ ಭಾರತವು ಅಕ್ಟೋಬರ್ 11 ರಂದು ಮತ್ತೊಮ್ಮೆ ಅಗತ್ಯ ಔಷಧಿಗಳು, ವೈದ್ಯಕೀಯ ಪರಿಕರಗಳನ್ನು ನೆರವು ನೀಡಿದೆ. * ಈ ಎಲ್ಲ ಪರಿಕರಗಳು ಕಾಬುಲ್ ನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕಳುಹಿಸಲಾಗಿದೆ. * ಕೆಲವು ತಿಂಗಳ ಹಿಂದೆ ಭಾರತವು ಕ್ಷಯರೋಗ ನಿರೋಧಕ ಔಷಧಿಗಳನ್ನು, 50 ಸಾವಿರ ಕೋವಿಡ್ ಲಸಿಕೆ, 45 ಟನ್ ವೈದ್ಯಕೀಯ ಪರಿಕರಗಳು, ಅಲ್ಲದೆ ಅಲ್ಲಿಯ ಜನರಿಗೆ 40 ಸಾವಿರ ಟನ್ ಗೋಧಿ ನೆರವು ನೀಡಲಾಗಿದೆ.