Job Description: * ಅಕ್ಟೋಬರ್ 10 ರಂದು ನಡೆದ ಜಪಾನ್ ಗ್ರ್ಯಾನ್ ಪಿ ರೇಸ್ ನಲ್ಲಿ ರೆಡ್ ಬುಲ್ ತಂಡದ ಮ್ಯಾಕ್ಸ್ ವಸ್ಟ್ಯಾರ್ಪನ್ ರವರು ಫಾರ್ಮುಲಾ ಒನ್ ಚಾಂಪಿಯನ್ ಶಿಪ್ ಗೆಲುವು ಸಾಧಿಸಿದ್ದಾರೆ, ಅಲ್ಲದೆ ಇದು ಅವರ ಸತತ ಎರಡನೇ ಗೆಲುವಾಗಿದೆ. * ವಸ್ಟ್ಯಾರ್ಪನ್ ರವರು ಗೆಲ್ಲುವದರ ಮೂಲಕ ಚಾಲಕರ ಪಟ್ಟಿಯಲ್ಲಿ ತಮ್ಮ ಪಾಯಿಂಟ್ ಗಳನ್ನು 366 ಕ್ಕೆ ಹೆಚ್ಚಿಸಿಕೊಂಡರು, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಿಂತ 113 ಪಾಯಿಂಟ್ ಪಡೆಯುವದಲ್ಲದೆ, ಇನ್ನು 4 ರೇಸ್ ಗಳು ಬಾಕಿ ಉಳಿಯುವಂತೆ ತಮ್ಮ ಗೆಲುವನ್ನು ಸಾಧಿಸಿದರು.* ಸರ್ಜಿಯೊ ಫೆರೇಜ್ ರವರು ಎರಡನೇ ಸ್ಥಾನ ಪಡೆದಿದ್ದರೆ ಮತ್ತು ಲೇಕ್ಲೇರ್ಕ್ ರವರು ಮೂರನೆಯ ಸ್ಥಾನ ಪಡೆದಿದ್ದರೆ.* 4 ರೇಸ್ ಗಳು ಬಾಕಿ ಉಳಿಯುವಂತೆ ತಮ್ಮ ಗೆಲುವನ್ನು ಸಾಧಿಸಿದವರಲ್ಲಿ ಇವರು 3 ನೇ ವ್ಯಕ್ತಿಯಾಗಿರುತ್ತಾರೆ. 1) ಮೈಕಲ್ ಶಿವಕುಮಾರ್ 2) ಸೆಬಾಸ್ಟಿಯನ್ ವೆಟೆಲ್ * ನೈದರ್ಲ್ಯಾಂಡ್ ನ ವಸ್ಟ್ಯಾರ್ಪನ್ ರವರು ಈ ವರ್ಷದಲ್ಲಿ ನಡೆದಿರುವ 18 ರೆಸ್ ಗಳಲ್ಲಿ 12 ರೆಸ್ ಗೆದ್ದುಕೊಂಡಿದ್ದಾರೆ.