Job Description: * ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಅಸ್ತಾನದಲ್ಲಿ ನಡೆದ ಎಟಿಪಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ ಚಾಂಪಿಯನ್ ಆಗುವ ಮೂಲಕ ಅವರ ವೃತ್ತಿ ಜೀವನದ 90 ನೇ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದಾರೆ. * ಫೈನಲ್‌ನಲ್ಲಿ ಜೊಕೊವಿಚ್ ಗ್ರೀಸ್‌ನ ಸ್ಟೆಫಾನೊಸ್ ಸಿಟ್ರಿಪಾಸ್ ವಿರುದ್ಧ ಜಯ ಸಾಧಿಸಿದ್ದಾರೆ. * ಜುಲೈನಲ್ಲಿ ವಿಂಬಲ್ಡನ್ ಗ್ರಾನ್‌ಸ್ಲಾಮ್‌ ದಲ್ಲಿ ಜೊಕೊವಿಚ್ ಜಯ ಸಾಧಿಸಿದ್ದರು.