Job Description: * ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭಾರತದ ಪಂಕಜ್ ಅಡ್ವಾಣಿ ಯವರು 150 ಅಪ್ ಬಿಲಿಯರ್ಡ್ಸ್ (ಅಂಕಗಳ) ಸ್ಪರ್ಧೆಯ ಫೈನಲ್ ನಲ್ಲಿ ದೇಶಬಾಂಧವ ಸೌರವ್ ಕೊಠಾರಿ ವಿರುದ್ಧ 4-0 ನಿಂದ ಗೆದ್ದಿದ್ದಾರೆ.* ಪಂಕಜ್ ಅಡ್ವಾಣಿ ಯವರು ಮೊದಲ ಪಂದ್ಯದಲ್ಲಿ ತಮ್ಮ ಎದುರಿನ ಎದುರಾಳಿಯು ಅಂಕ ತೆರೆಯುವ ಮುನ್ನವೇ ಪಂಕಜ್ ಅವರು ಗೆಲುವು ಸಾಧಿಸಿದ್ದರು, 37 ವರ್ಷದ ಇವರು "ಬೆಸ್ಟ್ ಆಫ್ ಸೆವೆನ್" ಹೋರಾಟದಲ್ಲಿ ಸೌರವ್ ಕೊಠರಿಗೆ ಅವಕಾಶ ಕೊಡದೆ ಆಟದಲ್ಲಿ ಜಯಶಾಲಿಯಾದರು. * ಕೊರೊನ ದಿಂದ 3 ವರ್ಷ ಟೂರ್ನಿ ನಡೆದಿರಲಿಲ್ಲ, ಪಂಕಜ್ ಅವರು ಸತತವಾಗಿ 5 ಬಾರಿ ಮತ್ತು ಒಟ್ಟಾರೆ 8 ಬಾರಿ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * ಪಂಕಜ್ ಅವರು ಗೆದ್ದಿರುವ 25 ಪ್ರಶಸ್ತಿಗಳು. - ವಿಶ್ವ ಬಿಲಿಯರ್ಡ್ಸ್ (ಸಮಯ ಮಾದರಿ) : 8 ( 2005, 2008, 2014, 2016, 2017, 2018, 2019, 2022) - ವಿಶ್ವ ಸ್ನುಕರ್ ಚಾಂಪಿಯನ್ಷಿಪ್ : 3 ( 2003, 2015, 2017) - ವಿಶ್ವ 6 - ರೆಡ್ ಸ್ನುಕರ್ ಚಾಂಪಿಯನ್ ಶಿಪ್ : 3 (2015, 2014, 2017) - ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ : 1 (2014) - ವಿಶ್ವ ಸ್ನುಕರ್ ತಂಡ ಚಾಂಪಿಯನ್ ಶಿಪ್ : 2 (2018, 2019)