Job Description: * ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾವು ಎಲೆಕ್ಟ್ರಿಕ್ ಕಾರ್ ಗಳನ್ನು ಕೇವಲ 5 ನಿಮಿಷದಲ್ಲಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ. * ಬಾಹ್ಯಾಕಾಶ ಯೋಜನೆಗಳಿಗೆ ಅಭಿವೃದ್ಧಿ ಪಡಿಸಿದ ನೂತನ ತಂತ್ರಜ್ಞಾನ ಬಳಸಿಕೊಂಡು ಚಾರ್ಜ್ ಮಾಡಬಹುದು ಎಂದು ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ, ಹಾಗೂ ಇದರಿಂದ ಜನರ ಒಲವು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.* ಅಂತಾರಾಷ್ಟ್ರೀಯ ಬಾಹ್ಯಾಕಾಶಗಳಿಗೆ ಬಳಸುವ ತಂತ್ರಜ್ಞಾನವನ್ನು ಭೂಮಿಯ ಮೇಲೂ ಬಳಸಿ ಕಡಿಮೆ ವಿದ್ಯುತ್ ಬಳಸಿ ಕಡಿಮೆ ಅವಧಿಯಲ್ಲಿ ಚಾರ್ಜ್ ಆಗುವಂತೆ ಇದನ್ನು ಉಪಯೋಗಿಸಲಾಗಿದೆ - ದೀರ್ಘಾವಧಿಯ ಮೈಕ್ರೋಗ್ರಾವಿಟಿಯು ಪರಿಸರದಲ್ಲಿ ಕಡಿಮೆ ವಿದ್ಯುತ್ ಪ್ರಸರಣವಾಗಲು ಎರಡು ಹಂತದ ದ್ರವ ಹರಿವು ಮತ್ತು ಶಾಖ ವರ್ಗಾವಣೆಗೆ ನಾಸಾ ವಿಜ್ಞಾನಿಗಳು ಪ್ಲೊ ಬಾಯ್ಲಿನ್ಗ್ ಮತ್ತು ಕಂಡಿಷನ್ಸ್ ಪ್ರಯೋಗ ತಂತ್ರಜ್ಞಾನ ಬಳಸಿದ್ದಾರೆ ಇದನ್ನೇ ಭೂಮಿಯ ಮೇಲಿನ ವಾಹನಗಳಿಗೂ ಉಪಯೋಗಿಸಬಹುದು ಎನ್ನಲಾಗಿದೆ. * "SAB CULD PLO BLOYING " ಈ ತಂತ್ರಜ್ಞಾನ ಬಳಸುವದರಿಂದ ಶಾಖ ವರ್ಗಾವಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ ಬಾಹ್ಯಾಕಾಶದಲ್ಲಿ ತಾಪಮಾನ ನಿಯಂತ್ರಿಸಲು ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.