Job Description: * ಕೊರೋನಾ ಕಾರಣದಿಂದ ಕಳೆದೆ ಎರಡು ವರ್ಷಗಳಿಂದ ಪ್ರೇಕ್ಷಕರಿಲ್ಲದೇ ಪ್ರೊ ಕಬಡ್ಡಿ ಲೀಗ್ (Pro Kabaddi League) ನಡಸಲಾಗುತ್ತಿತ್ತು, ಅಕ್ಟೋಬರ್ 7 ರಿಂದ ಕಬಡ್ಡಿ ಅದ್ದೂರಿಯಾಗಿ ಆರಂಭಗೊಳ್ಳಲಿವೆ. * ಪ್ರೊ ಕಬಡ್ಡಿ ಲೀಗ್ ಒಟ್ಟು 12 ತಂಡಗಳು ಭಾಗವಹಿಸಿವೆ, ಡಬಲ್ ರೌಂಡ್ ರಾಬಿನ್ ಲೀಗ್ ಮತ್ತು ಪ್ಲೇ ಆಫ್ ಮಾದರಿಯಲ್ಲಿ ಕಬಡ್ಡಿ ಆಟಗಳು ನಡೆಯಲಿವೆ ಎಂದು ಹೇಳಲಾಗಿದೆ ಹಾಗೂ ಆನ್ಲೈನ್ ಮೂಲಕ ಟಿಕೆಟ್ ಗಳು ಬುಕ್ ಆಗುತ್ತಿವೆ. * ಉದ್ಘಾಟನೆಯಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವು ಯು ಮುಂಬಾ ಜೊತೆ ಆಡಲಿದೆ, ಹಾಗೂ ಎರಡನೇ ತಂಡದಲ್ಲಿ ಬೆಂಗಳೂರು ಬುಲ್ಸ್ ತಂಡದ ಜೊತೆ ತೆಲಗು ಟೈಟನ್ಸ್ ಎದುರು ಪ್ರಾರಂಭ ಮಾಡಲಿದೆ. * ಈ ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಡಿಫೆಂಡರ್ ಮಹೇಂದ್ರಸಿಂಗ್ ಮುನ್ನೆಡೆಸುವವರು, ಈ ಹಿಂದೆ ಪವನ್ ಶೆರಾವತ್ ಅವರು ತಂಡದ ರೂವಾರಿಯಾಗಿದ್ದರು, ಈಗ ತಮಿಳು ತಲೈವಾಸ್ ಗಳಿಗೆ ನಾಯಕತ್ವ ವಹಿಸಿದ್ದಾರೆ. * ಮೋಡಾ ಪಂದ್ಯದಲ್ಲಿಯೇ ಬೆಂಗಳೂರು ಬುಲ್ಸ್ ತೆಲಗು ಟೈಟನ್ಸ್ ವಿರುದ್ಧ ಗೆದ್ದು ಗೆಲುವಿನ ಶುಭಾರಂಭ ನೀಡಿದ್ದಾರೆ. * ಟೂರ್ನಿಯಲ್ಲಿ ಆಡಲಿರುವ ತಂಡಗಳು - 12 * ಬೆಂಗಳೂರಿನಲ್ಲಿ ನಡೆಯುವ ಲೀಗ್ ಪಂದ್ಯಗಳು - 41 * ಮೊದಲ ಹಂತದಲ್ಲಿ ನಡೆಯಲಿರುವ ಪಂದ್ಯಗಳು (ಅ.7 ರಿಂದ ನ.7ರ ವರೆಗೆ) - 66 * ಪ್ರೊ ಕಬಡ್ಡಿ ವಿಜೇತರು 1 ಜೈಪುರ ಪಿಂಕ್ ಪ್ಯಾಂಥರ್ಸ್ 2 ಯು ಮುಂಬಾ 3 ಪಾಟ್ನಾ ಪೈರೇಟ್ಸ್ 4 ಪಾಟ್ನಾ ಪೈರೇಟ್ಸ್ 5 ಪಾಟ್ನಾ ಪೈರೇಟ್ಸ್ 6 ಬೆಂಗಳೂರು ಬುಲ್ಸ್ 7 ಬಂಗಾಳ ವಾರಿಯರ್ಸ್ 8 ದಬಾಂಗ್ ಡೆಲ್ಲಿ