Job Description: * ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಾಗಿ, ನೇಮಕಾತಿಗೆ ಸಂಭಂದಿಸಿದಂತೆ ಮತ್ತು ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುವ ಸಲುವಾಗಿ, ಕೇಂದ್ರ ಲೋಕಸೇವಾ ಆಯೋಗವು ಯುಪಿಎಸ್ ಸಿ ಯಿಂದ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. * ಈ ಅಪ್ಲಿಕೇಶನ್ ನನ್ನ ಗೂಗಲ್ ಪ್ಲೇ ಯಾಪ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಬಳಸಿಕೊಳ್ಳುವದರಿಂದ ಪರೀಕ್ಷೆಯ ಅರ್ಜಿ ನಮೂನೆಯನ್ನು ಭಾರ್ತಿ ಮಾಡಬಹುದಾಗಿದೆ. * ಐಎಎಸ್ , ಐಪಿಎಸ್ , ಐಎಫ್ಎಸ್ ಮತ್ತು ಇನ್ನು ಹಲವಾರು ಕೇಂದ್ರ ನಾಗರಿಕ ಸೇವೆಯ ಹುದ್ದೆಗಳಿಗೆ ಸಂಭಂದಿಸಿದಂತೆ ವಿವಿಧ ನೇಮಕಾತಿಗಳ ಪರೀಕ್ಷೆಗಳನ್ನು ಯುಪಿಎಸ್ ನಡೆಸಲಿದೆ.