Job Description: * ದುಬೈನ ಜೆಬೆಲ್ ಅಲಿ ಎಂಬ ಗ್ರಾಮದಲ್ಲಿ ಶಾಂತಿ, ಸಹಿಷ್ಣುತೆ, ಸೌಹಾರ್ದತೆಯ ಪ್ರತೀಕವನ್ನು ಸಾರುವ ಭಾರತೀಯ ಮತ್ತು ಅರೇಬಿಕ್ ವಾಸ್ತುಶಿಲ್ಪವನ್ನು ಒಳಗೊಂಡ ವಿನ್ಯಾಸದ ಭವ್ಯವಾದ ಹಿಂದೂ ದೇವಾಲಯವನ್ನು ನಿರ್ಮಿಸಿ ಉದ್ಘಾಟಿಸಲಾಯಿತು. * ಯುಎ ನ ಭಕ್ತರಿಗಾಗಿಯೇ ಸಂಯುಕ್ತ ಅರಬ್ ಒಕ್ಕೂಟದ "ಆರಾಧನಾ ಗ್ರಾಮ" ಎಂದೇ ಕರೆಯಲಾದಂತಹ ಎ ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. * ಎ ನೂತನ ದೇವಾಲಯವನ್ನು ಉದ್ಘಾಟಿದವರು - ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಮತ್ತು ಸಂಸ್ಕೃತಿ ಸಚಿವ ಶೇಕ್ ನಹ್ಯಾನ್ ಬಿನ್ ಮುಬಾರಕ್ ಇವರುಗಳು ದುಬೈನಲ್ಲಿರುವ ನೂತನ ದೇವಾಲಯದ ಉದ್ಘಾಟನೆ ನೆರವೇರಿಸಿದರು.* ಒಟ್ಟು 3.5 ಲಕ್ಷ ಭಾರತೀಯರು ದುಬೈ ನಲ್ಲಿ ವಲಸೆ ಇರುವದರಿಂದ ದೇವಾಲಯವನ್ನು ನಿರ್ಮಿಸಲಾಯಿತು ಮತ್ತು ಇದರಿಂದ ಸರ್ವ ಧರ್ಮ ಸಮಂಸತ್ವ ಎಂಬ ಏಕತಾ ಭಾವನೆಯನ್ನು ಸಾರುವಂತೆ ಮಾಡಿದರು.