Job Description: * ತಾಜ್ ಮಹಲ್, ಕೆಂಪು ಕೋಟೆ, ಹಾಗೂ ಕುತುಬ್ ಮಿನಾರ್ ಇವೆಲ್ಲವೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಂಬಂಧಪಟ್ಟಿದ್ದು, ಸಾಕಷ್ಟು ಪ್ರವಾಸಿಗರನ್ನು ಕಣ್ಮನ ಸೆಳೆಯುವಂತೆ ಇವೆ. * 2021/2022 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಬರಮಾಡಿಕೊಂಡಿವೆ, ಅವುಗಳ ಪೈಕಿ ಅತಿ ಹೆಚ್ಛ್ಗಿನ ಪ್ರಮಾಣದಲ್ಲಿ ಇರುವಂತೆ ಕ್ರಮೇಣವಾಗಿ - ತಾಜ್ ಮಹಲ್ 30.29 ಲಕ್ಷ - ಕೆಂಪು ಕೋಟೆ 10.32 ಲಕ್ಷ ಹಾಗೂ - ಕುತುಬ್ ಮಿನಾರ್ ಗೆ 10.15 ಲಕ್ಷ ಈ ರೀತಿಯಾಗಿ ಪ್ರವಾಸಿಗರನ್ನು ಸೆಳೆದಿದೆ. * ವಿಜ್ಞಾನ ಭವನದಲ್ಲಿ ಮಂಗಳವಾರ ಸೆ.27 ರಂದು ಉಪರಾಷ್ಟ್ರಪತಿ ಜಗದೀಪ್ ಧನಂಕರ್ ರವರು ಪ್ರವಾಸೋದ್ಯಮದ ಅಂಕಿ ಅಂಶವನ್ನು ಬಿಡುಗಡೆ ಮಾಡಿದರು.