Job Description: * ಬಿಪಿನ್ ಚಂದ್ರ ರಾವತ್ ಅವರ ಅಕಾಲಿಕ ಮರಣದಿಂದಾಗಿ 9 ತಿಂಗಳಿಂದ ಖಾಲಿ ಇದ್ದ ಸೇನಾ ಪಡೆಯ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ (ನಿವೃತ್ತ ಲೆಫ್ಟಿನೆಂಟ್ ಜನರಲ್) ರವರನ್ನು ನೇಮಕ ಮಾಡಲಾಗಿದೆ. * ರಕ್ಷಣಾ ಸಚಿವಾಲಯವು ಅನಿಲ್ ರವರು ಅಧಿಕಾರ ವಹಿಸಿಕೊಂಡ ದಿನದಿಂದ ಇಲಾಖೆಯ ಮುಂದಿನ ಆದೇಶದ ವರೆಗೆ ಕಾರ್ಯನಿರ್ವಹಿಸಲು ಆದೇಶ ನೀಡಿದೆ. * 40 ವರ್ಷಗಳ ಅವರ ವೃತ್ತಿಜೀವನದಲ್ಲಿ ಅನಿಲ್ ರವರು ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರಲ್ಲದೆ, ಈಶಾನ್ಯ ಭಾರತದ ಜಮ್ಮು ಮತ್ತು ಕಾಶ್ಮೀರದ ಉಗ್ರರ ನಿಗ್ರಹದಲ್ಲಿ ಅಪಾರ ಅನುಭವ ಹೊಂದಿದ್ದಾರೆ.