Job Description: * ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್ಎಮ್ ಟಿ)ಅಹಮದಾಬಾದ್ ಮತ್ತು ಮುಂಬೈ ರೈಲು ನಿಲ್ದಾಣದ ಮರು ಅಭಿವೃದ್ಧಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದೂ 10000 ಕೋಟಿ ವೆಚ್ಚ ಭರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. *199 ರೈಲು ನಿಲ್ದಾಣ ದುರಸ್ತಿ ಮಾಡಬೇಕೆಂದು ಸೆ. 28 ಸಂಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚೆ ಮಾಡಿದ್ದಾರೆ.