Job Description: * ಹಿರಿಯ ವಕೀಲ ಆರ್ ವೆಂಕಟರಮಣಿಯವರು ಭಾರತ ದೇಶದ 16ನೇ ನೂತನ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ, ಒಟ್ಟಾರೆ 3 ವರ್ಷದ ಅಧಿಕಾರ ಅವಧಿಯಲ್ಲಿ ಇವರು ಇರುತ್ತಾರೆ.* ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಸೆ. 28 ರಂದು ಅಧಿಸೂಚನೆ ಹೊರಡಿಸಿದೆ. * ಹಾಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅಧಿಕಾರಾವಧಿ ಸೆ. 30 ರಂದು ಕೊನೆಗೊಳ್ಳಲಿದೆ, ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಅಟಾರ್ನಿ ಜನರಲ್ ಆಗಲು ನಿರಾಕರಿಸಿದ್ದರಿಂದ ಆರ್ ವೆಂಕಟರಮಣಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.