Job Description: * ಕ್ಷುದ್ರಗ್ರಹದ ಪಥವನ್ನು ಬದಲಿಸಲು ಮೆರಿಕಾದ ನಾಸಾ ಬಾಹ್ಯಾಕಾಶ ನೌಕೆ ಡಾರ್ಟ್ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯಿತು.* ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಡಬಲ್ ಕ್ಷುದ್ರಗ್ರಹ ರೆಂಡೆಜ್ವಸ್ ಟೆಸ್ಟ್ (DART) ಪ್ರೋಬ್ ಅನ್ನು ಸೆಪ್ಟೆಂಬರ್ 26ರ ರಾತ್ರಿ ಭೂಮಿಯಿಂದ 11 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಕ್ಷುದ್ರಗ್ರಹಕ್ಕೆ ಅದು ಅಪ್ಪಳಿಸಿದೆ. ಇದನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ವಿಶ್ವದ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಎಂದು ಹೇಳಿದೆ* ಕ್ಷುದ್ರಗಹದ ಕೇಂದ್ರದಿಂದ ಕೇವಲ 17 ಮೀಟರ್‌ಗಳಷ್ಟು ಅಂತರದಲ್ಲಿ ನೌಕೆ ಡಿಕ್ಕಿ ಹೊಡೆದಿದೆ* ಹಬಲ್ ಬಾಹ್ಯಾಕಾಶ ದೂರದರ್ಶಕ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಸೇರಿದಂತೆ ವಿವಿಧ ನಾಸಾ ದೂರದರ್ಶಕಗಳು ಸಹ ಡಿಕ್ಕಿಯ ಪ್ರಭಾವವನ್ನು ಗಮನಿಸಿವೆ.