Job Description: * ಲೆವರ್ ಕಪ್ ಟೆನಿಸ್ ಟೋರ್ನಿಯಲ್ಲಿ ಡಬಲ್ಸ್ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ ವಿರುದ್ಧ ನಡೆಯಲಿದೆ. * ಬಲ ಮಂಡಿನೋವಿನಿಂದ ಬಳಲುತ್ತಿರುವ ಫೆಡರರ್ ಅವರು ಇಲ್ಲಿ ಸಿಂಗಲ್ಸ್‌ನಲ್ಲಿ ಅಡದಿರಲು ನಿರ್ಧರಿಸಿದ್ದು, ಡಬಲ್ಸ್‌ನಲ್ಲಿ ಮಾತ್ರ ಆಡಲಿದ್ದಾರೆ. * ಲಂಡನ್‌ನ ಅರನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಫೆಡರರ್ ನಡಾಲ್ ಜೋಡಿ, 'ಟೀಮ್ ವರ್ಲ್ಡ್' ತಂಡದ ಅಮೆರಿಕದ ಜಾಕ್ ಸಾಕ್ ಮತ್ತು ಫ್ರಾನ್ಸೆಸ್ ಟೈಪೊ ಅವರನ್ನು ಎದುರಿಸಲಿದೆ. * 'ಟೀಮ್‌ ಯುರೋಪ್‌' ತಂಡದ ಆಂಡಿ ಮರೆ, ನೊವಾಕ್ ಜೊಕೊವಿಚ್ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರು ಜೊತೆಯಾಗಿ ಕಾಣಿಸಿಕೊಂಡರು. * ಬೋರ್ನ್ ಬರ್ಗ್ ನೇತೃತ್ವದ ಯೂರೋಪ್ ತಂಡದಲ್ಲಿ ನಡಾಲ್ ಮತ್ತು ಫೆಡರರ್ ಅಲ್ಲದೆ ನೊವಾಕ್ ಜೊಕೊವಿಚ್, ఆంಡ ಮರೆ, ಸ್ಟೆಫಾನೊಸ್ ಸಿಟ್ಟಿಪಾಸ್ ಮತ್ತು ಕ್ಯಾಸ್ಪ‌ ರೂಡ್ ಇದ್ದಾರೆ.