Job Description: * ಅಮೇರಿಕಾದ ನಾಸಾ ಸಂಸ್ಥೆಯು ಜೇಮ್ಸ್ ವೆಬ್ ಬ್ಯಾಹ್ಯಾಕಾಶ ದೂರ ದರ್ಶಕವು ಉಂಗುರಗಳಿರುವ ನೆಪ್ಚೂನ್ ಗ್ರಹವನ್ನು ಸೆರೆ ಹಿಡಿದಿದೆ.* 1989 ರಲ್ಲಿ ನೈಫುನ್ ಗ್ರಹವನ್ನು ನಾಸಾದ ವಾಯೇಜರ್ 2ಬಾಹ್ಯಾಕಾಶ ನಕ್ಷೆ ಮೊದಲ ಬಾರಿಗೆ ಇದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು .* ಜೇಮ್ಸ್ ದೂರದರ್ಶಕದಲ್ಲಿ 3ದಶಕಗಳ ನಂತರ ದೂರದ ಈ ಗ್ರಹವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ.* ಜೇಮ್ಸ್ ವೆಬ್ ಸೆರೆಹಿಡಿದ ಈ ಚಿತ್ರದಲ್ಲಿ ನೆಪ್ಚೂನ್ ಗ್ರಹವು ಪ್ರಕಾಶಮಾನವಾಗಿದ್ದು ಉಂಗುರಗಳ ಜೊತೆಗೆ ಮಸುಕಾದ ಧೂಳಿನ ಪಟ್ಟಿಯನ್ನು ಗೋಚರಿಸುತ್ತಿದೆ.