Job Description: * ಮೂರು ದಿನದ ಈಜಿಪ್ಟ್ ಭೇಟಿಯಲ್ಲಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈಜಿಪ್ಟ್ ನ ಜನರಲ್ ಮೊಹಮ್ಮದ್ ಝಕಿಯವರೊಂದಿಗೆ ವಿಸ್ತೃತ ಚರ್ಚೆ ನಡೆಸಿ ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಕುರಿತು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. * ಇದೇ ವೇಳೆ ಸಿಬ್ಬಂದಿ ತರಬೇತಿಗೆ ಸಹಕಾರ ಹಾಗೂ ಪರಸ್ಪರ ಸಹಕಾರ ವೃದ್ಧಿ ಸಾಧ್ಯತೆಯ ಕುರಿತು ಕೂಡ ಉಭಯ ನಾಯಕರು ಚರ್ಚಿಸಿದರು.