Job Description: * ಭಾರತೀಯ ಮೂಲದ ಅಮೆರಿಕನ್ ರಾಜಕೀಯ ಕಾರ್ಯಕರ್ತೆ ಆಗಿರುವ ಶೆಫಾಲಿ ರಜ್ದಾನ್ ದುಗ್ಗಲ್ ಅವರನ್ನು ನೆದರ್ಲೆಂಡ್ ಗೆ ತನ್ನ ರಾಯಭಾರಿಯಾಗಿ ಅಮೇರಿಕಾವು ಇತ್ತೀಚಿಗೆ ನೇಮಿಸಿದೆ. * ಶೆಫಾಲಿ ಅವರು ಹರಿದ್ವಾರದಲ್ಲಿ ಜನಿಸಿದರು ಮತ್ತು ಇವರು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ . * ಇವರು ಮಹಿಳಾ ಹಕ್ಕುಗಳ ವಕೀಲೆ ಮತ್ತು ಮಾನವ ಹಕ್ಕುಗಳ ಪ್ರತಿಪಾದಕಿಯಾಗಿ ಮತ್ತು ಅಮೇರಿಕಾದ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್ ನ ಅಧ್ಯಕ್ಷರಾಗಿಯೂ ಕಾರ್ಯವನ್ನು ನಿರ್ವಹಿಸಿದ್ದಾರೆ.