Job Description: * 1947 ರಲ್ಲಿ ನಿರ್ನಾಮವಾದ ಚೀತಾ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜಿಯವರು ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಆಮದು ಮಾಡಿಕೊಂಡರು. * ಮೋದಿಜಿ ಅವರು ತಮ್ಮ 72ನೇ ಹುಟ್ಟುಹಬ್ಬದ ವಿಶೇಷವಾಗಿ ನಮೀಬಿಯಾದಿಂದ ತರಲಾದ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಟ್ಟರು, ಹಾಗೂ ಚೀತಾಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. * ಒಟ್ಟು 8 ಚೀತಾಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ, ನಮೀಬಿಯಾದಿಂದ ಗ್ವಾಲಿಯರ್ಗೆ ಬೋಯಿಂಗ್ ವಿಮಾನದಲ್ಲಿ ಇವುಗಳನ್ನು ಕರೆತರಲಾಯಿತು, ಮತ್ತು ಇದು ವನ್ಯಮೃಗಗಳ ಅಂತರ್ ಖಂಡ್ ಸ್ಥಳಾಂತರದ ಮೊದಲ ಯೋಜನೆಯಾಗಿದೆ.