Job Description: * ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳಲಿದ್ದಾರೆ. * ಜಗತ್ತಿನ 500 ಗಣ್ಯ ವ್ಯಕ್ತಿಗಳಲ್ಲಿ ಭಾರತದ ಮುರ್ಮು ಅವರು ಒಬ್ಬರಾಗಿದ್ದಾರೆ. * ಜಗತ್ತಿನಾದ್ಯಂತ 500 ಗಣ್ಯ ನಾಯಕರುಗಳು ಭಾಗವಹಿಸಲಿದ್ದಾರೆ.* ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯ ಸಂಸ್ಕಾರವು ಸೆಪ್ಟೆಂಬರ್ 19 ರಂದು ಲಂಡನ್ ವೆಸ್ಟ್ ಮಿನ ಸ್ಟಾರ್ ನ ಅಬೆಯಲ್ಲಿ ಬೆಳಿಗ್ಗೆ 11 ಘಂಟೆಗೆ ನಡೆಯಲಿದೆ. * ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 17 ರಿಂದ 19 ರ ವರೆಗೆ ಲಂಡನ್ ಪ್ರವಾಸದಲ್ಲಿ ಇರಲಿದ್ದಾರೆ.