Job Description: * ಪದ್ಮವಿಭೂಷಣ ಪುರಸ್ಕೃತ ಪುರಾತತ್ವ ಶಾಸ್ತ್ರಜ್ಞ ಬಿ.ಬಿ.ಲಾಲ್ ಅವರು ಸೆಪ್ಟೆಂಬರ್ 10 ರಂದು ನಿಧನರಾದರು.* ಭಾರತೀಯ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಾಗಿದ್ದರು. * ಬಿ.ಬಿ.ಲಾಲ್ ಅವರು ಪುರಸ್ಕೃತ ಸಂಸ್ಕೃತ ಮತ್ತು ಪುರಾತತ್ವ ಶಸ್ತ್ರಕ್ಕೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. * ಪದ್ಮವಿಭೂಷಣ ಬಿ.ಬಿ.ಲಾಲ್ ಅವರು ನಿಧನಕ್ಕೆ ಪ್ರಧಾನಿಯವರು ಸಂತಾಪವನ್ನು ವ್ಯೆಕ್ತಪಡಿಸಿದ್ದಾರೆ.