Job Description: * ವಿಶ್ವ ಚಾಲೆಂಜ್ ಯುರೋಪ್ ಟೋರ್ನಿಯ ಗೋಲ್ಡ್ ಕ್ಲಾಸ್ ವಿಭಾಗದಲ್ಲಿ ಭಾರತದ ರೇಸರ್ ಅರ್ಜುನ್ ಮೈನಿ ಅವರು 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಭಾರತದ ಬೆಂಗಳೂರು ಮೂಲದ ಕಾರ ರೇಸರ್ ಅರ್ಜುನ್ ಮೈನಿ ಅವರು ಬೆಂಗಳೂರು ಮೂಲದವರಾಗಿದ್ದಾರೆ. * ಅರ್ಜುನ್ ಮೈನಿ ಅವರ ತಂಡವು ಚಾಂಪಿಯನ್ ಶಿಪ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. * ಅರ್ಜುನ್ ಅವರ ಹೇಳಿಕೆ ಪ್ರಕಾರ ಹೆಚ್ ಆರ್ ಟಿ ತಂಡವು ಉತ್ತಮ ಸೌಲಭ್ಯವನ್ನು ನೀಡಿದ್ದರಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.