Job Description: * ಕೇಂದ್ರ ಆಯುಷ್ ಸಚಿವಾಲಯ ಮತ್ತು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯುಷ್ ಗ್ರಿಡ್ ಯೋಜನೆ ಸಂಬಂಧ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ.* ಆಯುಷ್ ವಲಯವನ್ನು ಡಿಜಿಟಲೀಕರಿಸಲು ಆಯಾ ಸಚಿವಾಲಯಕ್ಕೆ ಮಾಹಿತಿ ತಂತ್ರಜ್ಞಾನ ಸಚಿವಾಲಯವು 3ವರ್ಷ ಅವಧಿಯವರೆಗೆ ತಾಂತ್ರಿಕ ಬೆಂಬಲವನ್ನು ನೀಡಲಿದೆ * ಸಂಶೋಧನೆ ಶಿಕ್ಷಣ ಔಷಧ ನಿಯಂತ್ರಣ ಮತ್ತು ವೇದ ಆರೋಗ್ಯ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುತ್ತದೆ * * ಡಿಜಿಟಲ್ ಇಂಡಿಯಾ ಕಾರ್ಯಕ್ರಮ : - - ಐ ಆರ್ ಕಾರ್ಯಾಚರಣೆ ದಕ್ಷತೆ ಸೇವಾ ಗುಣಮಟ್ಟ ಎತ್ತರಿಸುವುದು ಮತ್ತು ಸೇವಾ ಡೆಲಿವರಿಯನ್ನು ಸುಧಾರಿಸುವುದು ಮಾಹಿತಿ ತಂತ್ರಜ್ಞಾನದ ಬೆಂಬಲ ನೀಡಿಕೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. - ಆಯುಷ್ ಆಯುರ್ವೇದ ಯೋಗ ಮತ್ತು ನ್ಯಾಚುರೋಪತಿ ಯುನಾನಿ ಸಿದ್ಧ ಮತ್ತು ಹೋಮಿಯೋಪತಿ. - ಪಾರಂಪರಿಕ ಆರೋಗ್ಯ ಕಾಳಜಿ ವ್ಯವಸ್ಥೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. - ಆಯುಷ್ ಆರೋಗ್ಯ ಕಾಳಜಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರ ಸೇವೆಗಳು ಅಥವಾ ಕೆಲಸಕಾರ್ಯಗಳ ಸಂಯೋಜನೆಗೆ ಅವಕಾಶ ಕಲ್ಪಿಸುವುದು