Job Description: * ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪರಾಗ್ವೆಗೆ ತಮ್ಮ ಮೊದಲ ಅಧಿಕೃತ ಭೇಟಿಯನ್ನು ಸೋಮವಾರ ಮುಕ್ತಾಯಗೊಳಿಸಿದರು, ಅಲ್ಲಿ ಅವರು ರಾಜಧಾನಿ ಅಸುನ್ಸಿಯಾನ್‌ನಲ್ಲಿ ಹೊಸದಾಗಿ ತೆರೆಯಲಾದ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು.* ಅಸುನ್ಸಿಯಾನ್‌ನಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಇಎಎಂ ಮತ್ತು ಅವರ ಪರಾಗ್ವೆ ಕೌಂಟರ್‌ಪರ್ಟ್ ಜೂಲಿಯೊ ಸೀಸರ್ ಅರಿಯೊಲಾ ಜಂಟಿಯಾಗಿ ಉದ್ಘಾಟಿಸಿದರು. * ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷ ತುಂಬಿದ ಸಂದರ್ಭವೂ ಇದಾಗಿದ್ದು, ಭೇಟಿಗೆ ಮಹತ್ವ ಬಂದಿದೆ ಎನ್ನಲಾಗಿದೆ