Job Description: * ಹ್ಯಾಕ್ ಮಾಡಲಾದ ಕಂಪ್ಯೂಟರ್‌ಗಳ ಮೂಲಕ ಕ್ರಿಸ್ಟೋ ಕರೆನ್ಸಿಗಳನ್ನು ಅಡಗಿಸಿಡುವುದನ್ನು ( ಕ್ರಿಸ್ಟೋ ಮೈನಿಂಗ್ ) ಕ್ರಿಸ್ಟೋ ಜ್ಯಾಕಿಂಗ್ ಎನ್ನುತ್ತಾರೆ* ಕ್ರಿಸ್ಟೋ ಜ್ಯಾಕಿಂಗ್ ಒಂದು ರೀತಿಯ ಸೈಬರ್ ಅಪರಾಧವಾಗಿದೆ* ಈ ಮೂಲಕ ಸೈಬರ್ ಕ್ರಿಮಿನಲ್‌ಗಳು ಕ್ರಿಸ್ಟೋ ಮೈನಿಂಗ್ ಮಾಲ್ ವೇರ್‌ ಅಭಿವೃದ್ಧಿಪಡಿಸಿ ವಿತರಿಸುತ್ತಿದ್ದಾರೆ* ಮಾಲ್‌ವೇರ್ ಲೋಡ್ ಮಾಡಿದಾಗ ಅದು ಹೊಸ ಕಾಯಿನ್‌ಗಳನ್ನು ಟಂಕಿಸುತ್ತದೆ . ಆದರೆ , ಅದರಿಂದ ವೆಬ್ ಬ್ರೌಸರ್‌ಗಳಲ್ಲಿ ಮತ್ತು ಬ್ರೌಸರ್‌ಗಳ ವಿಸ್ತರಣೆಯಲ್ಲಿ ದೌರ್ಬಲ್ಯಗಳು ( ವಲ್ನರೆಬಿಲಿಟಿ ) ಸೃಷ್ಟಿಯಾಗುತ್ತವೆ . ಸಾಮಾನ್ಯವಾಗಿ ಬರ್ ಕ್ರಿಮಿನಲ್‌ಗಳು ಕ್ಲಡ್ ಮೇಲೆ ದಾಳಿ ಮಾಡಲು ಗ್‌4ಜಿ ವಲ್ಲರೆಬಿಲಿಟಿಯನ್ನು ಬಳಸುತ್ತಾರೆ* ರಾನ್‌ಸಮ್‌ವೇರ್ ಅಥವಾ ಇತರ ಯಾವುದೇ ರೀತಿಯ ಸೈಬರ್ ಕ್ರೈಮ್‌ಗಳಿಗಿಂತ ಕ್ರಿಸ್ಟೋ ಜ್ಯಾಕಿಂಗ್‌ ಕಡಿಮೆ ಅಪಾಯವನ್ನು ಒಳಗೊಂಡಿರುತ್ತದೆ* ಹಣಕಾಸು ಕ್ಷೇತ್ರದ ಮೇಲೆ ಬಹಳಷ್ಟು ಕ್ರಿಸ್ಟೋ ಜ್ಯಾಕಿಂಗ್ ದಾಳಿಗಳು ನಡೆದಿವೆ . ರೀಟೇಲ್ ಕ್ಷೇತ್ರ ಎರಡನೇ ಅತಿ ದೊಡ್ಡ ವರೆಬಿಲಿಟಿ ರಂಗವಾಗಿದೆ * ಕ್ರಿಪ್ಪೋ ಜ್ಯಾಕಿಂಗ್‌ನಲ್ಲಿ , ಸಂತ್ರಸ್ತರಿಗೆ ತಮ್ಮ ಕಂಪ್ಯೂಟರ್‌ಗಳು ಅಥವಾ ಜಾಲಗಳು ಈಗಾಗಲೇ ದಾಳಿಗೆ ಒಳಗಾಗಿರುವ ವಿಚಾರ ತಿಳಿದಿರುವುದಿಲ್ಲ* ಬದಲಾದ ಟಾರ್ಗೆಟ್ ಕ್ಲಿಪ್ಪೋ / ಸೈಬರ್ ದಾಳಿಕೋರರು ಇತ್ತೀಚಿನ ಕಿಂಗ್ ತಿಂಗಳುಗಳಲ್ಲಿ ತಮ್ಮ ದಾಳಿಯ ಆದ್ಯತೆಗಳನ್ನು ಬದಲಾಯಿಸಿದ್ದಾರೆ . ಎಂಬುದು ಈಚಿನ ಸಂಶೋಧನೆಯಿಂದ ತಿಳಿದು ಬಂದಿದೆ . ಸರ್ಕಾರಿ , ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಂದ ಸೈಬರ್ ಕ್ರಿಮಿನಲ್‌ಗಳು ರಿಟೇಲ್ ಮತ್ತು ಹಣಕಾಸು ಕ್ಷೇತ್ರಗಳತ್ತ ಗಮನವನ್ನು ಕೇಂದ್ರೀ ಕರಿಸಿದ್ದಾರೆ .* ಹಣಕಾಸು ಕ್ಷೇತ್ರದಲ್ಲಿ ಕಿಪ್ಪೋ ಜ್ಯಾಕಿಂಗ್ ಆಕ್ರಮಣ ಶೇಕಡ 200 ರಷ್ಟು ಹೆಚ್ಚಿದೆ . ತಂತ್ರಜ್ಞಾನದ ಮುನ್ನಡೆಗಳನ್ನು ಅಪರಾಧಿಗಳು ಚೆನ್ನಾಗಿ ಕೊಳ್ಳುತ್ತಿದ್ದಾರೆ . ಹೀಗಾಗಿ , ಕ್ರಿಸ್ಟೋ ಕಾಯಿನ್‌ಗಳು ವಂಚನೆಗೆ ಒಳಗಾಗುವ ಬಗ್ಗೆ ಹೂಡಿಕೆದಾರರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಹಾಗೂ ಇಂಥ ಹಗರಣಗಳಿಗೆ ಬಲಿ ಬೀಳದಂತೆ ಕ್ರಮಕೈಗೊಳ್ಳಬೇಕು .