Job Description: * ಇತ್ತೀಚೆಗೆ ಕೇಂದ್ರ ಜಾಗೃತ ಆಯೋಗದ ಮುಖ್ಯಸ್ಥರಾಗಿ ಸುರೇಶ್ ಎನ್. ಪಟೇಲ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.* ರಾಷ್ಟ್ರಪತಿ ಭವನದಲ್ಲಿ ಅಧಿಕಾರ ಸ್ವೀಕರಿಸಿದ ಪಟೇಲ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಭೋದಿಸಿದರು. * ಇದೆ ವೇಳೆ ಸಿವಿಸಿಯ ಇನ್ನಿಬ್ಬರು ಆಯುಕ್ತರಾಗಿ ಆಸ್ಸಾಂ ಮೇಘಾಲಯ ಕೇಡರ್ ನ ನಿವೃತ್ತ IPS ಅಧಿಕಾರಿ ಅರವಿಂದ ಕುಮಾರ್ ಹಾಗೂ ನಿವೃತ್ತ IAS ಅಧಿಕಾರಿ ಪ್ರವೀಣ್ ಕುಮಾರ್ ಶ್ರೀವಾಸ್ತವ ಅವರು ಅಧಿಕಾರ ವಹಿಸಿಕೊಂಡರು.