Job Description: * ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟ-2022 ರ (ಸಿಡಬ್ಲ್ಯೂಸಿ-2022) ಜೂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ವಿಜಯ್ ಕುಮಾರ್ ಯಾದವ್.* ಕಾಮನ್‌ವೆಲ್ತ್ ಗೇಮ್ಸ್ ನ ಮಹಿಳೆಯರ ಜೂಡೋ 48 ಕೆಜಿ ಫೈನಲ್‌ನಲ್ಲಿ ಶುಶೀಲಾ ದೇವಿ ಲಿಕ್ಮಾಬಾಮ್ ಬೆಳ್ಳಿ ಪದಕವನ್ನು ಗೆದ್ದರು.* ಭಾರತದ ಶುಶೀಲಾ ದೇವಿ ಲಿಕ್ಮಾಬಾಮ್ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲನ್ನು ಅನುಭವಿಸುವುದರ ಮೂಲಕ ಬೆಳ್ಳಿ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.* ಮೈಕೆಲಾ ವೈಟ್‌ಬೂಯಿ ಅವರು ಲೆಗ್ ಸ್ವೀಪ್‌ನೊಂದಿಗೆ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಮುಂದಾದರು.