Job Description: * ಇಟಲಿಯ ರೋಮ್ ನಲ್ಲಿ ನಡೆದ ಕೆಡೆಟ್ 17 ವಯೋಮಿತಿಯೊಳಗಿನ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡವು 7 ಚಿನ್ನ ಸೇರಿ 14 ಪದಕವನ್ನು ಗೆದ್ದುಕೊಂಡಿದೆ* ಈ ಪದಕಗಳ ಪೈಕಿ 5 ಪದಕಗಳು ಮಹಿಳಾ ಅಥ್ಲೀಟ್ ಗಳು ಗೆದ್ದಿದ್ದಾರೆ* ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.