Job Description: * ವಿಶ್ವ ಅಥ್ಲೆಟಿಕ ಚಾಂಪಿಯನ್ ಷಿಪ್ ನಲ್ಲಿ ಸ್ವೀಡನ್ ನ ಡೂಪ್ಲಾಂಟಿಸ್ ಮತ್ತು ನೈಜೀರಿಯಾದ ಟೊಬಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.* ಡೂಪ್ಲಾಂಟಿಸ್ ಪುರುಷರ ಪೋಲ್ ವಾಸ್ಟ್ ಸ್ಪರ್ಧೆಯಲ್ಲಿ 6.21 CM ಎತ್ತರ ಜಿಗಿಯುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.* ಅಮೇರಿಕಾದ ಕ್ರಿಶ್ ನೀಲ್ಸನ್ 5.94 CM ಜಿಗಿಯುವುದರ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡರು.* ಮಹಿಳೆಯರ 100 ಮೀ 12.06 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.* ಜರ್ಮನಿಯ ಒಲಂಪಿಕ ಚಾಂಪಿಯನ್ ಮಲೈಕಾ ಮಹಿಳಾ ಚಾಂಪಿಯನ್ ನಲ್ಲಿ ಲಾಂಗ್ ಜಂಪನಲ್ಲಿ ಆಗ್ರಾ ಸ್ಥಾನವನ್ನು ಪಡೆದುಕೊಂಡರು.* ನೈಜೀರಿಯಾದ ಇಸೇ ಬೆಳ್ಳಿ ಯನ್ನು ಗೆದ್ದರು ಮತ್ತು ಬ್ರೆಜಿಲನ್ ಲೆಟಿಸಿಯ ಕಂಚನ್ನು ಗೆದ್ದುಕೊಂಡರು * ಪ್ರಾನ್ಸ್ ನ ಮೇಯರ್ ಅವರು ಪುರುಷರ ಡೆಕತ್ಲ್ಯಾನ್ ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದರು.* ಕೆನಡಾದ ಲಿಯರ್ಸ್ ಬೆಳ್ಳಿ ಮತ್ತು ಅಮೇರಿಕಾದ ಜಾಕ್ ಕಾಚು ಗೆದ್ದುಕೊಂಡರು.* ವಿಶ್ವ ಅಥ್ಲೆಟಿಕ ಚಾಂಪಿಯನ್ ಷಿಪ್ ನಲ್ಲಿ ಅಮೇರಿಕಾದ ದಾಖಲೆಗಳು - ಒಟ್ಟು 33 ಪದಕಗಳನ್ನು ಗೆದ್ದು ಪ್ರಥಮ ಸ್ಥಾನದಲ್ಲಿದೆ - 13 ಚಿನ್ನದ ಪದಕಗಳು - 9 ಬೆಳ್ಳಿ ಪದಕಗಳು - 11 ಕಂಚು ಪದಕಗಳು * * ವಿಶ್ವ ಅಥ್ಲೆಟಿಕ ಚಾಂಪಿಯನ್ ಷಿಪ್ ನಲ್ಲಿ ಇಥಿಯೋಪಿಯಾ ದಾಖಲೆಗಳು : -- ಒಟ್ಟು 10 ಪದಕಗಳನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿದೆ - 4 ಚಿನ್ನದ ಪದಕಗಳು - 4 ಬೆಳ್ಳಿ ಪದಕಗಳು - 2 ಕಂಚು ಪದಕಗಳು * ವಿಶ್ವ ಅಥ್ಲೆಟಿಕ ಚಾಂಪಿಯನ್ ಷಿಪ್ ನಲ್ಲಿ ಜಮೈಕಾ, ಕೆನ್ಯಾ, ಆಸ್ಟ್ರೇಲಿಯಾ, ಪೆರು ಕ್ರಮವಾಗಿ 3,4,5, ಮತ್ತು 6 ನೇ ಸ್ಥಾನದಲ್ಲಿವೆ * ವಿಶ್ವ ಅಥ್ಲೆಟಿಕ ಚಾಂಪಿಯನ್ ಷಿಪ್ ನಲ್ಲಿ ಒಟ್ಟು 45 ರಾಷ್ಟ್ರಗಳು ಭಾಗವಹಿಸಿದ್ದವು, ಭಾರತಕ್ಕೆ 33 ನೇ ಸ್ಥಾನ ದೊರೆತಿದೆ. * ಭಾರತವು ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಈ ಸ್ಥಾನವನ್ನು ಪಡೆದುಕೊಂಡಿದೆ.* ಭಾರತದ ನೀರಜ್ ಚೋಪ್ರಾ ಅವರು ಜಾವಲಿನ್ ಥರೋನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಗೆ ಮಾಡಿದರು.